Librería Samer Atenea
Kálamo Books
Librería Elías (Asturias)
Librería Kolima (Madrid)
Librería Proteo (Málaga)
’ಡೋಂಟ್ ಸೈಟ್ ದ ಸ್ಮಾಲ್ ಸ್ಟಫ್’ ಸರಣಿಯ 2.5 ಕೋಟಿ (25 million) ಪ್ರತಿಗಳು ಜಗತ್ತಿನಾದ್ಯಂತ ಮಾರಾಟವಾಗಿವೆ!'ಇಪ್ಪತ್ತು ವರ್ಷಗಳ ಹಿಂದೆ ’ಡೋಂಟ್ ಸೈಟ್ ದ ಸ್ಮಾಲ್ ಸ್ಟಫ್ ನಿಂದ ನವು ಕಲಿತದ್ದನ್ನು. ಸಕಾರಾತ್ಮಕ ಮನೋವಿಜ್ಞಾನದ ಹತ್ತು ವರ್ಷದ ಸಂಶೋಧನೆಯು ಈಗ ದೃಢಪಡಿಸಿದೆ. ಈ ಅದ್ಭುತ ಪುಸ್ತಕ, ಸಂತೋಷದಿಂದ ಐದುಕುವುದು ಹೇಗೆ ಎನ್ನುವುದನ್ನು ಸರಳವಾಗಿ ವಿವರಿಸುತ್ತದೆ.'- ಶಾನ್ ಏಕೂರ್, ’ದ ಹ್ಯಾಪಿನೆಸ್ ಅಡ್ವಾಂಟೇಜ್’ ಪುಸ್ತಕದ ಪ್ರಸಿದ್ಧ ಲೇಖಕ,ಈ ಪುಸ್ತಕವು ಪ್ರೇರಣಾದಾಯಕ ಮತ್ತು ಗಮನಾರ್ಹ ಮಾರ್ಗದರ್ಶಿಯಾಗಿದೆ - ಸ್ವಯಂ ವಿಕಾಸ (Self-Help) ಪುಸ್ತಕಗಳಲ್ಲಿನ ಒಂದು ಕ್ಲಾಸಿಕ್. ಇದು ನಿಮಗೆ ಸವಾಲುಗಳನ್ನು ಹೊಸ ದೃಷ್ಟಿಯಲ್ಲಿ ಹೇಗೆ ನೋಡಬೇಕು, ದಿನನಿತ್ಯದ ಚಿಕ್ಕ ಬದಲಾವಣೆಗಳಿಂದ ಒತ್ತಡ ಮತ್ತು ಕಷ್ಟಗಳನ್ನು ಹೇಗೆ ಕಡಿಮೆ ಮಾಡಿಕೊಳ್ಳ ಬೇಕು, ಮತ್ತು ನಿಮ್ಮ ಗುರಿಗಳನ್ನು ಸಾಧಿಸುವ ದಾರಿಯನ್ನು ಹೇಗೆ ಹುಡುಕಬೇಕು ಎಂಬುದನ್ನು ತೋರಿಸುತ್ತದೆ.ಈ ಪುಸ್ತಕದಲ್ಲಿ ಹೇಳಿರುವ ಕೆಲವು ಮುಖ್ಯ ವಿಚಾರಗಳು:ಸಮಸ್ಯೆಗಳನ್ನು ಶಿಕ್ಷಕರಂತೆ ನೋಡಿಒಂದು ಸಮಯದಲ್ಲಿ ಒಂದೇ ಕೆಲಸ ಮಾಡಿಯಶಸ್ಸನ್ನು ಇತರರೊಂದಿಗೆ ಹಂಚಿಕೊಳ್ಳಿನಿಮ್ಮ ಅಂತರಂಗದ ಧ್ವನಿಯನ್ನು ನಂಬಿ.