LIBROS DEL AUTOR: francesc miralles

6 resultados para LIBROS DEL AUTOR: francesc miralles

francesc miralles Eliminar filtro Quitar filtros
  • Ikigai for Teens (Gujarati Edition) by Hector Garcia and Francesc Miralles
    Francesc Miralles / Hector García
    રોજિંદા જીવનમાં આનંદ શોધવાના જાપાનીઝ ખ્યાલ પર આધારિત એક બેસ્ટસેલિંગ પ્રેરક પુસ્તક, હવે યુવાન વાચકો માટેજાપાનીઝ લોકો કહે છે કે દરેક વ્યક્તિ પાસે ’ઇકિગાઈ’ અથવા જીવવાનું એક કારણ હોય છે. કેટલાક લોકોએ પોતાની ઇકિગાઈ શોધી કાઢી છે અને તે તેનાથી વાકેફ છે. અન્ય લોકો પાસે તે છે, પરંતુ હજુ સુધી તે શોધી શક્યા નથી. આ ખ્યાલ, ઇકિગાઈ, લાંબા, સક્રિય અને સુખી જીવન માટેનું એક રહસ્ય છે.હેક્ટર ગાર્સ...
    Disponible

    11,02 €

  • Naalku Purusharthagalu (Kannada Edition of The 4 Purusharthas) by Hector Garcia and Francesc Miralles
    Francesc Miralles / Hector García
    ನನ್ನ ಜೀವನದ ಉದ್ದೇಶವನ್ನು ನಾನು ಕಂಡುಕೊಳ್ಳುವುದು ಹೇಗೆ?ಹಿಂದೂ ತತ್ವಶಾಸ್ತçದಲ್ಲಿ, ಮನುಷ್ಯನು ನಾಲ್ಕು ಗುರಿಗಳನ್ನು ಹೊಂದಲು ಪ್ರಯತ್ನಿಸುತ್ತಾನೆ: ಧರ್ಮ, ಅರ್ಥ, ಕಾಮ, ಮೋಕ್ಷ. ನೀವು ಇವುಗಳ ನಡುವೆ ಸಮತೋಲನವನ್ನು ಕಂಡುಕೊಳ್ಳಬಹುದಾದರೆ ನೀವು ನಾಲ್ಕು ಪುರುಷಾರ್ಥಗಳನ್ನು ಕಂಡುಕೊಳ್ಳುವಿರಿ ಹಾಗೂ ನಿಜವಾದ ಮತ್ತು ಶಾಶ್ವತವಾದ ಸಂತೃಪ್ತಿಯೆಡೆಗೆ ಪ್ರಯಾಣ ಬೆಳೆಸುವಿರಿ.ಪ್ರೇರಣೆ ಮತ್ತು ಸಾಂತ್ವನ ನೀಡುವ ಈ ಪುಸ್ತಕವು ಹೇಗೆ ನಾಲ್ಕು ಪುರುಷಾರ್ಥಗಳು ನಿಮ್ಮ ಜೀವನದ ಉದ್ದೇಶ...
    Disponible

    9,78 €

  • Ikigai Hadihareyadavarigaagi (Kannada Edition of Ikigai for Teens) by Héctor García and Francesc Miralles
    Francesc Miralles / Hector García
    ಪ್ರತಿದಿನದ ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳುವ ಜಪಾನೀ ಪರಿಕಲ್ಪನೆಯ ಆಧಾರಿತ, ಅತೀ ಹೆಚ್ಚು ಮಾರಾಟವಾಗಿರುವ ಪ್ರೇರಣಾದಾಯಕ ಪುಸ್ತಕ ಈಗ ಯುವ ಓದುಗರಿಗಾಗಿ!ಪ್ರತಿಯೊಬ್ಬರಿಗೂ ಒಂದು ’ಇಕಿಗಾಯ್’ ಅಥವಾ ಬದುಕಲು ಕಾರಣವಿದೆ ಎಂದು ಜಪಾನೀಯರು ನಂಬುತ್ತಾರೆ. ಕೆಲವರು ತಮ್ಮ ಇಕಿಗಾಯ್ ಅನ್ನು ಕಂಡುಕೊAಡಿದ್ದಾರೆ ಮತ್ತು ಅವರಿಗೆ ಅದರ ಅರಿವಿದೆ. ಇನ್ನೂ ಕೆಲವರಿಗೆ ಅದು ಅವರೊಳಗೇ ಇದೆ, ಆದರೆ ಇನ್ನೂ ಅವರು ಅದನ್ನು ಕಂಡುಕೊAಡಿಲ್ಲ. ಈ ಇಕಿಗಾಯ್ ಸಿದ್ಧಾಂತವು ದೀರ್ಘವಾದ, ಸಕ್ರಿಯ...
    Disponible

    10,99 €

  • Ikigai Payana (Kannada Version of Ikigai Journey by Francesc Miralles and Hector Garcia)
    Francesc Miralles / Hector García
    ಇಕಿಗಾಯ್‌ನ ಮುಂದುವರಿದ ಭಾಗ, ಉತ್ತರಭಾಗ ’ಇಕಿಗಾಯ್ ಪಯಣ’ ಎಂಬ ಈ ಕೃತಿಯಲ್ಲಿ, ಹೆಕ್ಟರ್ ಗಾರ್ಸಿಯ ಮತ್ತು ಫ್ರಾನ್ಸಿಸ್ಕ್ ಮಿರೆಯೆಸ್ ಎಂಬ ಈ ಇಬ್ಬರೂ ಲೇಖಕರು ’ಇಕಿಗಾಯ್: ದೀರ್ಘ ಮತ್ತು ಸಂತಸಕರ ಜೀವನಕ್ಕೆ ಜಪಾನಿಯರ ಗುಟ್ಟು’ ಎಂಬ ಅಂತರಾಷ್ಟಿçÃಯ ಮಟ್ಟದಲ್ಲಿ ಉತ್ತಮವಾಗಿ ಮಾರಾಟಗೊಂಡ ತಮ್ಮ ಈ ಹಿಂದಿನ ಕೃತಿಯನ್ನು ಮತ್ತೊಂದು ಹೆಜ್ಜೆ ಮುಂದೆ ಒಯ್ದಿದ್ದಾರೆ. ಅದು ಹೇಗೆಂದರೆ ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ನಿಮ್ಮ ಹಿತವಲಯದಿಂದಾಚೆಗೆ ಹೆಜ್ಚೆ ಇರಿಸು...
    Disponible

    11,81 €

  • Ichigo Ichie (Kannada Edition) by Héctor García and Francesc Miralles
    Francesc Miralles / Hector García
    ಬದುಕಿನ ಪ್ರತಿ ಕ್ಷಣವನ್ನೂ, ಅದು ಒಂದೇ ಬಾರಿಗೆ ನಮಗೆ ಸಿಗುವುದು ಎಂಬಂತೆ ಅನುಭವಿಸಬೇಕಾದರೆ ಈ ಕೃತಿ ನಿಮಗೆ ಒಳ್ಳೆಯ ಮಾರ್ಗದರ್ಶಿಯಾದೀತು. ಈ ’ಇಚಿಗೊ ಇಚಿಯೆ’ ಎಂಬ ಜಪಾನಿ ಕಲೆಯ ಬಗ್ಗೆ, ಅತ್ಯಧಿಕ ಮಾರಾಟವಾಗುವ ’ಇಕಿಗಾಯ್ʼನ ಲೇಖಕರೇ ಬರೆದಿರುವ ಪುಸ್ತಕ ಇದಾಗಿದೆ. 'ತಮಗೆ ಖುಷಿ ಕೊಡುವ ಸಂಗತಿಗಳನ್ನು ಮಾಡುವ ಮೂಲಕ ತಮ್ಮ ಬದುಕನ್ನು ಸರಳಗೊಳಿಸಬೇಕು ಎಂದು ಇಕಿಗಾಯ್ ಪ್ರತಿಯೊಬ್ಬರನ್ನೂ ಆಗ್ರಹಿಸುತ್ತದೆ' (ಮೇರಿ ಕೊಂಡೊ). ನಮ್ಮ ಜೀವನದಲ್ಲಿ ಪ್ರತಿ ಕ್ಷಣವೂ ಒಂದೇ ಬಾರಿಗೆ ಸ...
    Disponible

    9,92 €

  • Ikigai (Kannada) by Hector Garcia and Francesc Miralles
    Francesc Miralles / Hector García
    ಇಕಿಗಾಯ್ ನಮಗೆ ಏನನ್ನು ಕಲಿಸುತ್ತದೆ : * ವಯಸ್ಸಾಗುತ್ತಿದ್ದರೂ ಯುವಕರಾಗಿ ಉಳಿಯುವ ಕಲೆಯನ್ನು. * ವಯಸ್ಸಾಗದಿರುವುದರ ರಹಸ್ಯಗಳನ್ನು. * ದೀರ್ಘ ಮತ್ತು ಸಂತಸಮಯ ಜೀವನ ವೃದ್ಧಿಸಿಕೊಳ್ಳುವ ಪುಟ್ಟ ಪುಟ್ಟ ವಿಷಯಗಳನ್ನು. * ಲೋಗೋತೆರಪಿಯಿಂದಾಗುವ ಉತ್ತಮ ಜೀವನದ ಕೀಲಿ ಕೈಗಳನ್ನು. * ನಾವು ಮಾಡುವ ಪ್ರತಿ ಕೆಲಸದಲ್ಲೂ ಹರಿವು(flow)ಕಾಣುವುದನ್ನು. * ದೀರ್ಘ ಆರ್ಯುಷ್ಯ ನಡೆಸಿದ ಹಿರಿಯರು ನೀಡುವ ವಿವೇಕ ವಾಣಿಯನ್ನು. * ಜಪಾನಿನ ಶತಾಯುಷಿಗಳು ನೀಡುವ ಹಿತೋಪದೇಶವನ್ನು. * ದೀರ್ಘ ...
    Disponible

    10,31 €